ಬದಿಯಡ್ಕ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದಲ್ಲಿ ನಿರ್ಮಿಸಲಾದ ಶ್ರೀಕೇಶವಾನಂದ ಭಾರತೀ ಸ್ಮøತಿ ಮಂದಿರದ ಲೋಕಾರ್ಪಣೆ ಮಂಗಳವಾರ ಸಂಜೆ 4ಕ್ಕೆ ಜಗದ್ಗುರು ಶಂಕರಾಚಾರ್ಯ ಶ್ರೀಭಾರತೀ ತೀರ್ಥ ಮಹಾಸ್ವಾಮಿ ಶೃಂಗೇರಿ ನಿರ್ವಹಿಸಲಿದ್ದು, ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.

.jpg)
