ನವದೆಹಲಿ (PTI): 'ವಂದೇ ಮಾತರಂ' ರಾಷ್ಟ್ರಗೀತೆಗೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಷ್ಟ್ರೀಯ ಘನತೆಯ ಅಪಮಾನ ತಡೆ ಕಾಯ್ದೆ- 1971ಕ್ಕೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ತಿದ್ದುಪಡಿಯು 'ಜನಗಣ ಮನ' ರಾಷ್ಟ್ರಗೀತೆಗೆ ನೀಡುವ ಶಾಸನಬದ್ಧ ರಕ್ಷಣೆಯನ್ನು 'ವಂದೇ ಮಾತರಂ' ಗೀತೆಗೂ ನೀಡುತ್ತದೆ.

