ಜಯೇಂದ್ರ ಕುಲಾಲ್ ವಿವಿಧ ಮೇಳಗಳಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದು, ಸುಂಕದಕಟ್ಟೆ ಮೇಳದಲ್ಲಿದ್ದರು. ಅಪರಿಮಿತ ಮದ್ಯಪಾನದಿಂದ ಆತ್ಮಹತ್ಯೆಗ್ಯೆದಿರುವುದಾಗಿ ಶಂಕಿಸಲಾಗಿದೆ. ಮೃತರು ಪತ್ನಿಯರು, ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ಶರಣಾದ ಯಕ್ಷಗಾನ ಕಲಾವಿದ
0
ಆಗಸ್ಟ್ 04, 2026
ಕುಂಬಳೆ: ಕುಂಬಳೆ ಪೋಲೀಸ್ ಠಾಣಾ ವ್ಯಾಪ್ತಿಯ ಕಿದೂರು ನಿವಾಸಿ, ಯಕ್ಷಗಾನ ಕಲಾವಿದ ಜಯೇಂದ್ರಕುಲಾಲ್(50) ಸೋಮವಾರ ಸಂಜೆ ಅಸತ್ಮಹತ್ಯೆಗ್ಯೆದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
Tags

