ಕುಂಬಳೆ: ಹಿರಿಯ ವ್ಯೆದಿಕ ವಿದ್ವಾಂಸ, ಕಾನ ಶ್ರೀಶಂಕರನಾರಾಯಣ ಮಠದ ಪ್ರಧಾನ ಆಚಾರ್ಯರೂ ಹಲವು ಹವ್ಯಕ ಕುಟುಂಬಗಳ ಕುಲ ಪುರೋಹಿತರಾದ ಕೋಣಮ್ಮೆ ಮಹಾದೇವ ಭಟ್(70) ಮಂಗಳವಾರ ನಿಧನರಾದರು. ಮೃತರು ಅವಿವಾಹಿತರಾಗಿದ್ದು ಸಹೋದರ, ಇಬ್ಬರು ಸಹೋದರಿಯರು, ಬಂಧುಗಳು ಹಾಗೂ ಅಪಾರ ಸಂಖ್ಯೆಯ ಶಿಷ್ಯವರ್ಗವನ್ನು ಅಗಲಿದ್ದಾರೆ.
0
samarasasudhi
ಜುಲೈ 29, 2026