HEALTH TIPS

ಫ್ರಾನ್ಸ್‌ನಲ್ಲಿ ಹೆಚ್ಚಿದ ಬಿಸಿಲಿನ ತೀವ್ರತೆ: ಐದು ದಿನಗಳಲ್ಲಿ 40 ಮಂದಿ ಸಾವು

ಪ್ಯಾರಿಸ್: 'ಫ್ರಾನ್ಸ್‌ನಾದ್ಯಂತ ಬಿಸಿಲಿನ ತೀವ್ರತೆ ಅತ್ಯಧಿಕವಾಗಿದ್ದು, ಅಧಿಕ ಉಷ್ಣತೆಯಿಂದಾಗಿ ಐದು ದಿನಗಳಲ್ಲಿ 40 ಮಂದಿ ಮೃತಪಟ್ಟಿದ್ದಾರೆ' ಎಂದು ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ತಿಳಿಸಿದ್ದಾರೆ.

ಇಲ್ಲಿನ ಹವಾಮಾನ ಇಲಾಖೆಯು 'ರೆಡ್‌ ಅಲರ್ಟ್‌' ಘೋಷಿಸಿದ್ದು, ದಿನದ 24 ಗಂಟೆಯೂ ಉಷ್ಣತೆ ಅಧಿಕವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ವಾರದ ಅಂತ್ಯದವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries