ಸಮರಸ ಚಿತ್ರಸುದ್ದಿ: ಬದಿಯಡ್ಕ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬದಿಯಡ್ಕ ಗ್ರಾಮಪಂಚಾಯಿತಿ ನೀರ್ಚಾಲು 3 ವಾರ್ಡಿನ ದೇವರಮೆಟ್ಟು ಕುಂಟಿಕಾನ ಆರೋಗ್ಯಕೇಂದ್ರದ ಪರಿಸರದಲ್ಲಿ ಗಿಡ ನೆಡಲಾಯಿತು. ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ ಗಿಡವನ್ನು ನೆಟ್ಟರು. ಉಕ್ಕಿನಡ್ಕ ಮೆಡಿಕಲ್ ಕಾಲೇಜು ವೈದ್ಯೆ ಡಾ. ಹರಿಕೀರ್ತನ, ಆರೋಗ್ಯ ಇಲಾಖೆಯ ಪಿಎಚ್ಎನ್ ಅಂಬಿಳಿ, ಎಂಎಲ್ಎಸ್ಪಿ ಶನೀಲ, ಜೆಎಚ್ಐ ಜಿಂಟೋ, ಆಶಾ ಕಾರ್ಯಕರ್ತೆಯರಾದ ದೇವಕಿ ಆರ್. ಅಣಬೈಲು, ಲಲಿತ ಎನ್. ದೇವರಮೆಟ್ಟು, ದೇವಕಿ ಪಿ.ಏಸ್., ಸ್ಥಳೀಯರು ಪಾಲ್ಗೊಂಡಿದ್ದರು.

.jpg)
