HEALTH TIPS

ಪೆರಡಾಲ ಬ್ಯಾಂಕ್ ನಿವೃತ್ತ ಕಾರ್ಯದರ್ಶಿ ಪುದುಕೋಳಿ ಸುಬ್ರಹ್ಮಣ್ಯ ಭಟ್ ನಿಧನ

ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ನಿವೃತ್ತ ಕಾರ್ಯದರ್ಶಿ ಪುದುಕೋಳಿ ನಿವಾಸಿ ಸುಬ್ರಹ್ಮಣ್ಯ ಭಟ್ (84) ಭಾನುವಾರ ರಾತ್ರಿ ಸ್ವಗೃಹದಲ್ಲಿ ನಿಧನಹೊಂದಿದರು.

ಮೃತರು ಪತ್ನಿ ರುಕ್ಮಿಣಿ, ಮಕ್ಕಳಾದ ಶಂಕರ ಕುಮಾರ್, ಕೃಷ್ಣಮೂರ್ತಿ (ಜ್ಯೋತಿಷಿ), ಪ್ರೇಮಸುಧಾ, ಅಳಿಯ-ಸೊಸೆಯಂದಿರಾದ ಪುರುಷೋತ್ತಮ (ಮಿಂಚಿನಡ್ಕ), ದಿವ್ಯ, ಪ್ರತಿಭ,  ಸಹೋದರ-ಸಹೋದರಿಯರಾದ ವಿಷ್ಣು ಶರ್ಮ, ಗಣಪತಿ ಭಟ್, ಶಿವಪ್ರಸಾದ್, ಸಾವಿತ್ರಿ, ಸತ್ಯಭಾಮ, ತಿರುಮಲೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries