ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 8ನೇ ವಾರ್ಡು ವ್ಯಾಪ್ತಿಯ ಪಳ್ಳತ್ತಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಆರೋಗ್ಯ ಉಪಕೇಂದ್ರದ ನಿರ್ಮಾಣ ಸ್ಥಳಕ್ಕೆ ಗ್ರಾಮಪಂಚಾಯತಿ ಅಧಿಕೃತರು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ., ವಾರ್ಡು ಸದಸ್ಯೆ ಉಷಾ ಪಳ್ಳತ್ತಡ್ಕ, ಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ., ಕಾರ್ಯದರ್ಶಿ ಮನೋಜ್ ಕುಮಾರ್, ಗ್ರಾಮಪಂಚಾಯಿತಿ ಅಧಿಕಾರಿ ಶಾಜಿ ಎಸ್. ಜೊತೆಗಿದ್ದರು.
ಪಳ್ಳತ್ತಡ್ಕದಲ್ಲಿ ನೂತನ ಆರೋಗ್ಯ ಕೇಂದ್ರ; ಸ್ಥಳ ಪರಿಶೀಲನೆ
0
ಜೂನ್ 21, 2026

Tags

.jpg)