HEALTH TIPS

ಜನಸಂಖ್ಯಾ ಸ್ವರೂಪ ಬದಲಾವಣೆ ಕುರಿತು ಅಧ್ಯಯನ: ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಸಭೆ

 ನವದೆಹಲಿ: ಜನಸಂಖ್ಯಾ ಸ್ವರೂಪ ಬದಲಾವಣೆ ಕುರಿತು ಅಧ್ಯಯನ ನಡೆಸಲಿರುವ ಉನ್ನತ ಮಟ್ಟದ ಸಮಿತಿಗೆ ಅಗತ್ಯ ಸೌಲಭ್ಯ ಒದಗಿಸುವುದನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ನಡೆಯಿತು. 


ನ್ಯಾಯಮೂರ್ತಿ ಪ್ರಜಾಶ್‌ ಪ್ರಭಾಕರ್‌ ಅವರ ನೇತೃತ್ವದ ಸಮಿತಿಯು, ಜನಸಂಖ್ಯೆ ಬದಲಾವಣೆ ಹಾಗೂ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಈ ಕುರಿತು ಅಧ್ಯಯನ ಮಾಡಲಿದೆ.

'ಈಗಾಗಲೇ ಸಮಿತಿಯ ಮೊದಲ ಸಭೆ ನಡೆದಿದ್ದು, ಕಾರ್ಯಸೂಚಿಯನ್ನೂ ರೂಪಿಸಲಾಗಿದೆ. ಸಮಿತಿಗೆ ಸಚಿವಾಲಯವು ಅಗತ್ಯ ಬೆಂಬಲವನ್ನು ನೀಡುತ್ತದೆ' ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries