HEALTH TIPS

ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಿದ ಶ್ರೀಲಂಕಾ

 ಕೊಲಂಬೊ: ಎಂಟು ತಿಂಗಳ ಹಿಂದೆ 643 ಜನರ ಸಾವಿಗೆ ಕಾರಣವಾಗಿದ್ದ ಭೀಕರ ಚಂಡಮಾರುತದ ನಂತರ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರಕಾರ ಕೊನೆಗೊಳಿಸಿದೆ ಎಂದು ಬುಧವಾರ ಮಾಧ್ಯಮ ಸಚಿವ ನಲಿಂಡಾ ಜಯತಿಸ್ಸಾ ತಿಳಿಸಿದ್ದಾರೆ.

2025ರ ನವೆಂಬರ್‍ನಲ್ಲಿ `ದಿತ್ವಾ' ಚಂಡಮಾರುತದಿಂದ ವ್ಯಾಪಕ ಸಾವು-ನೋವು, ನಾಶ-ನಷ್ಟ ಉಂಟಾದ ಬೆನ್ನಲ್ಲೇ ಅಧ್ಯಕ್ಷ ಅನುರ ಕುಮಾರ ಡಿಸ್ಸಾನಾಯಕೆ ಅವರು ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದರು.

ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸೈನಿಕರನ್ನು ನಿಯೋಜಿಸಲು ಅನುಮತಿಸುವ ಈ ಅಸಾಧಾರಣ ಅಧಿಕಾರಗಳನ್ನು ಪ್ರತಿ ತಿಂಗಳು ವಿಸ್ತರಿಸಲಾಗುತ್ತಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries