HEALTH TIPS

ಪ್ರಯಾಣಿಕರ ಗಮನಕ್ಕೆ... ಚೆನ್ನೈ-ಮಂಗಳೂರು ವೆಸ್ಟ್ ಕೋಸ್ಟ್ ಎಕ್ಸ್ ಪ್ರೆಸ್ ಸಮಯ ಬದಲಾವಣೆ

ಚೆನ್ನೈ: ಈ ತಿಂಗಳು ಪಾಲಕ್ಕಾಡ್ ರೈಲ್ವೆ ವಿಭಾಗದಲ್ಲಿ ಕೈಗೊಳ್ಳಲಿರುವ ಹಳಿ ನಿರ್ವಹಣೆಯ ಭಾಗವಾಗಿ ಮಂಗಳೂರು-ಚೆನ್ನೈ ವೆಸ್ಟ್ ಕೋಸ್ಟ್ ಎಕ್ಸ್‍ಪ್ರೆಸ್ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಿಸಿದೆ. 


ಮಂಗಳೂರು ಸೆಂಟ್ರಲ್‍ನಿಂದ ರಾತ್ರಿ 11.45 ಕ್ಕೆ ಚೆನ್ನೈ ಎಂಜಿಆರ್ ಸೆಂಟ್ರಲ್‍ಗೆ ಹೊರಡುವ ವೆಸ್ಟ್ ಕೋಸ್ಟ್ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 22638) ಜುಲೈ 5, 12, 19, 26 ಮತ್ತು ಆಗಸ್ಟ್ 2 ರಂದು 50 ನಿಮಿಷ ತಡವಾಗಿ ಸಂಚರಿಸಲಿದೆ.

ಅದೇ ರೈಲು ಜುಲೈ 7, 9, 14, 16, 21, 23, 28, 30 ಮತ್ತು ಆಗಸ್ಟ್ 4 ರಂದು 30 ನಿಮಿಷ ತಡವಾಗಿ ಸಂಚರಿಸಲಿದೆ.

ರೈಲ್ವೆ ಅಧಿಕಾರಿಗಳು ಪ್ರಯಾಣಿಕರು ಹಳಿ ನವೀಕರಣ ಮತ್ತು ನಿರ್ವಹಣೆ ಪೂರ್ಣಗೊಳ್ಳುವವರೆಗೆ ಸಮಯವನ್ನು ಮುಂಚಿತವಾಗಿ ಪರಿಶೀಲಿಸಲು ಮತ್ತು ತಮ್ಮ ಪ್ರಯಾಣ ವ್ಯವಸ್ಥೆಗಳನ್ನು ಪೂರ್ವ ತಯಾರಿ  ಮಾಡಿಕೊಳ್ಳಲು ಸೂಚಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries