HEALTH TIPS

ಅಸಾಪ್‌ನಲ್ಲಿ ಡ್ರೋನ್ ತರಬೇತಿ ಕೋರ್ಸ್‌

ಕಾಸರಗೋಡು:  ಅಸಾಪ್ ಕೇರಳ ನಡೆಸುತ್ತಿರುವ ಡ್ರೋನ್ ತರಬೇತಿ ಕೋರ್ಸ್‌ನ್ನು ಓಣಂ ಪ್ರಯುಕ್ತ ₹14,500/- ರೂಪಾಯಿ ರಿಯಾಯಿತಿ ದರದಲ್ಲಿ ಕಲಿಯಬಹುದು. ಐದು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರಿಗೆ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ನೀಡುವ 25 ಕಿಲೋಗ್ರಾಂವರೆಗೆ ತೂಕವಿರುವ ಡ್ರೋನ್ ಬಳಸಲಿರುವ ಲೈಸೆನ್ಸ್ ದೊರೆಯುತ್ತದೆ.

ಅಸಾಪ್‌ನ ಕಾಸರಗೋಡು ವಿದ್ಯಾನಗರದಲ್ಲಿರುವ ಕಮ್ಯುನಿಟಿ ಸ್ಕಿಲ್ ಪಾರ್ಕ್‌ನಲ್ಲಿ ತರಬೇತಿ ನಡೆಯಲಿದೆ.
ಫೋನ್: 9447326319. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries