ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆರನೇ ಚಾತುರ್ಮಾಸ್ಯ ವ್ರತಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬುಧವಾರ ಕಾಸರಗೋಡು ಉಳಿಯತ್ತಡ್ಕ ತನ್ಮಯ್ ಸ್ಕೂಲ್ ಓಫ್ ಡೇನ್ಸ್ ತಂಡದ ಗುರು ಸೌರಮ್ಯ ಶೈಜು ಅವರ ಶಿಷ್ಯವೃಂದದವರಿಂದ ನೃತ್ಯಾಂಜಲಿ ಪ್ರದರ್ಶನಗೊಂಡಿತು.

.jpg)
