HEALTH TIPS

17ರ ಹರೆಯದ ಬಾಲಕಿಯ ವಿವಾಹ- ಮದುವೆ ತಂದೆ-ತಾಯಿ, ವರನ ವಿರುದ್ಧ ಕೇಸು-ಬಾಲ್ಯವಿವಾಹ ನಿಷೇಧ ಕಾನೂನಿನನ್ವಯ ಪ್ರಕರಣ ದಾಖಲು

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17ರ ಹರೆಯದ ಬಾಲಕಿಗೆ ವಿವಾಹ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಲ್ಯವಿವಾಹ ನಿಷೇಧ ಕಾನೂನಿನನ್ವಯ ಪೆÇಲೀಸರು ಬಾಲಕಿಯ ತಂದೆ, ತಾಯಿ ಹಾಗೂ ವರನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. 

ಬದಿಯಡ್ಕ ಪೆÇಲೀಸ್ ಠಾಣೆ ವ್ಯಾಪ್ತಿಯ ಉನ್ನತಿಯೊಂದರಲ್ಲಿ ವಾಸಿಸುವ ಕುಟುಂಬದ ಸದಸ್ಯೆ, 17ರ ಹರೆಯದ ಬಾಲಕಿಯನ್ನು ಮಂಗಳೂರು ನಿವಾಸಿಯಾದ ಓರ್ವನಿಗೆ ಕೆಲವು ದಿನಗಳ ಹಿಂದೆ ಮದುವೆ ಮಾಡಿ ಕೊಡಲಾಗಿದೆ. ಈ ಬಗ್ಗೆ ಚೈಲ್ಡ್ ಡೆವಲಪ್‍ಮೆಂಟ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬದಿಯಡ್ಕ ಠಾಃಣೆ ಪೆÇಲಿ. ಬಾಲಕಿಯ ಹೆತ್ತವರ ಒತ್ತಾಯದ ಮೇರೆಗೆ ರಹಸ್ಯವಾಗಿ ವಿವಾಹ ನಡೆಸಿರುವುದಾಗಿ ಮಾಹಿತಿ ಲಭಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries