ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು ಜರಗುತ್ತಿದ್ದು ಸೆ.22 ರಂದು ಮಂಗಳವಾರ ಸಂಜೆ 6 ರಿಂದ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಖ್ಯಾತಿಯ ಕುಮಾರಿ ಸಾದ್ವಿನಿ ಕೊಪ್ಪ ಇವರಿಂದ ಭಕ್ತಿಭಾವ ಸಂಗಮ ಕಾರ್ಯಕ್ರಮ ನಡೆಯಲಿದೆ. ವಯಲಿನ್‍ನಲ್ಲಿ ಯಶಸ್ವಿ ತುಮಕೂರು, ಕೀಬೋರ್ಡ್‍ನಲ್ಲಿ ನಾಗಲಿಂಗಾಚಾರ್, ಮೃದಂಗದಲ್ಲಿ ನಿಕ್ಷಿತ್ ಪುತ್ತೂರು, ತಬಲಾ ಮತ್ತು ರಿದಂ ಪ್ಯಾಡ್ ರಾಜೇಶ್ ಭಾಗವತ್ ಜೊತೆಗೂಡಲಿದ್ದಾರೆ.

-%20Sadvini%20Koppa.jpg)
