ಬದಿಯಡ್ಕ: ಬಾಲಗೋಕುಲ ಬದಿಯಡ್ಕ ಇದರ ವತಿಯಿಂದ 13ನೇ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸೆ.4 ಶುಕ್ರವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರಗಲಿರುವುದು. ಬೆಳಗ್ಗೆ 9ಕ್ಕೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಿಂದ ರಾಧಾ-ಕೃಷ್ಣ ವೇಷದೊಂದಿಗೆ ಶೋಭಾಯಾತ್ರೆ ಆರಂಭ, 11ಕ್ಕೆ ಸಭಾ ಕಾರ್ಯಕ್ರಮ, ಬಳಿಕ ವಿವಿಧ ಬೌದ್ಧಿಕ ಸ್ಪರ್ಧೆಗಳು, ಶಾರೀರಿಕ ಸ್ಪರ್ಧೆಗಳು ನಡೆಯಲಿದೆ.

