HEALTH TIPS

ಕಾಸರಗೋಡು ನಗರದಲ್ಲಿ ಬೀದಿ ನಾಯಿಗಳಿಗೆ ರ್ಯಾಬೀಸ್ ವಿರೋಧಿ ಲಸಿಕೆ ಅಭಿಯಾನಕ್ಕೆ ಚಾಲನೆ


ಕಾಸರಗೋಡು
: ಪಶುಸಂಗೋಪನಾ ಇಲಾಖೆ ಮತ್ತು ಕಾಸರಗೋಡು ¥ನಗರಸಭೆಯ ಆಶ್ರಯದಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ಅಭಿಯಾನವನ್ನು ಕಸರಗೋಡು ನಗರದಲ್ಲಿ ರಂಭಿಸಲಾಯಿತು.  ಕಾಸರಗೋಡು ಸಾರ್ವಜನಿಕ ಆಸ್ಪತ್ರೆಯ ವಠಾರದಲ್ಲಿ ಆರಂಭಗೊಂಡ ಈ ಕಾರ್ಯಕ್ರಮವನ್ನು ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫಾ ಉದ್ಘಾಟಿಸಿದರು. 

ನಗರಸಭಾ  ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಮೀನಾ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೆಹರುನ್ನಿಸಾ ಹಮೀದ್, ನಗರಸಭೆ ಸದಸ್ಯ ರಾಮಕೃಷ್ಣ, ಕಾರ್ಯದರ್ಶಿ ಪಿ.ಬಿ. ಶಾಜು,  ಕಾಸರಗೋಡು ಜನರಲ್ ಆಸ್ಪತ್ರೆಯ ಅಧೀಕ್ಷಕ ಡಾ. ಜಿತೇಶ್, ಜಿಲ್ಲಾ ಪಶುಸಂಗೋಪನಾ ಅಧಿಕಾರಿ ಡಾ. ಸಂತೋಷ್ ಕುಮಾರ್ ಮತ್ತು ಡಾ. ಬೀಟು ಜೋಸೆಫ್, ಸಹದೇವನ್, ಡಾ.ಎಸ್.ರಾಜು, ಡಾ.ಜೆ.ಎಸ್. ಮಿಥುನ್, ಶಿಹಾಬ್ ಎಂ.ಅಲಿ, ಶಿಜಿ, ಸಾವಿತ್ರಿ ಮೊದಲಾದವರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries