ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾರ್ಮಾರು ಕೆಸರಡೊಂಜಿ ದಿನ ಕಾರ್ಯಕ್ರಮದ ಬಳಿಕ ಶ್ರೀ ಕ್ಷೇತ್ರದ ನೈವೇದ್ಯದ ಸಂಕಲ್ಪದೊಂದಿಗೆ ನೇಜಿ ನಾಟಿಗೈದು ಭತ್ತದ ಬೇಸಾಯಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರದ ಟ್ರಸ್ಟಿ ರಾಧಾಕೃಷ್ಣ ರೈ ಕಾರ್ಮಾರು ನೇತೃತ್ವ ವಹಿಸಿದರು.
0
samarasasudhi
ಸೆಪ್ಟೆಂಬರ್ 04, 2026