HEALTH TIPS

Asian Games | ಅಂತಿಮ 50 ಸೆಕೆಂಡುಗಳಲ್ಲಿ ತಿರುಗೇಟು; ಭಾರತದ ಅಮನ್ ಸೆಹ್ರಾವತ್‌ಗೆ ಚಿನ್ನ

ನವದೆಹಲಿ: ಏಷ್ಯನ್ ಗೇಮ್ಸ್ 2026ರ ಪುರುಷರ 57 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್ ಚಿನ್ನದ ಪದಕ ಗೆದ್ದರು.

ಚಿನ್ನದ ಪದಕದ ಪಂದ್ಯದಲ್ಲಿ ಅಮನ್ 11-7 ಅಂತರದಲ್ಲಿ ಗೆಲುವು ಸಾಧಿಸಿದರು. ಪಂದ್ಯದ ಬಹುತೇಕ ಅವಧಿಯಲ್ಲಿ ಹಿನ್ನಡೆಯಲ್ಲಿದ್ದ ಅಮನ್, ಅಂತಿಮ 50 ಸೆಕೆಂಡುಗಳಲ್ಲಿ ಅದ್ಭುತವಾಗಿ ಪುಟಿದೇಳಿದರು.

ನಿರ್ಣಾಯಕ ಹಂತದಲ್ಲಿ ಅಂಕಗಳನ್ನು ಕಲೆಹಾಕಿದ ಅವರು, ಪಂದ್ಯವನ್ನು ತಮ್ಮದಾಗಿಸಿಕೊಂಡರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries