HEALTH TIPS

ತಂಬಾಕು ಮುಕ್ತ ಶಾಲಾ ಪರಿಸರ-ಕುಂಬ್ಡಾಜೆ ಗ್ರಾಪಂ ಕಾಸರಗೋಡು ಜಿಲ್ಲೆಯ ಮೊದಲ ಪಂಚಾಯಿತಿ

ಕಾಸರಗೋಡು:  ಜಿಲ್ಲೆಯಲ್ಲಿ 2026ರಲ್ಲಿ ತಂಬಾಕು ಮುಕ್ತ ಶಾಲಾ ಪರಿಸರವನ್ನು ಹೊಂದಿರುವ ಮೊದಲ ಗ್ರಾಮ ಪಂಚಾಯಿತಿ ಆಗಿ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪಡನ್ನಕ್ಕಾಡ್‍ನಲ್ಲಿ ಜಿಲ್ಲಾ ಪೋಲೀಸ್, ವಿಮುಕ್ತ, ಜಿಲ್ಲಾ ಆರೋಗ್ಯ ಕೇಂದ್ರ, ರೇಡಿಯೋ -ರ್ ಯುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಮತ್ತು ಕುಟುಂಬ ಆರೋಗ್ಯ ಕೇಂದ್ರವನ್ನು ಗೌರವಿಸಲಾಯಿತು.

ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದ ಎಂ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರವೀಂದ್ರ ರೈ ಗೋಸಾಡ, ವಾರ್ಡು ಸದಸ್ಯೆ ಸೌಭಾಗ್ಯಲಕ್ಷ್ಮೀ, ಕುಂಬ್ಡಾಜೆ ಆರೋಗ್ಯ ಕೇಂದ್ರದ ವೈದ್ಯಾ?ಕಾರಿ ಡಾ. ಸೈಯದ್ ಹಮೀದ್ ಶುಹೈಬ್, ಆರೋಗ್ಯ ನಿರೀಕ್ಷಕ ಕೆ. ಸುರೇಶ್ ಕುಮಾರ್, ಸಾರ್ವಜನಿಕ ಆರೋಗ್ಯ ನರ್ಸ್ ಉಷಾ. ಜೆ.ಎಚ್.ಐ  ಜಿಜು ಮಾರ್ಕೋಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries