HEALTH TIPS

ಕೊಚ್ಚಿನ್ ಕನ್ನಡ ಸಂಘದ ಆಶ್ರಯದಲ್ಲಿ ಇಂದು ಪ್ರಥಮ ಬಾರಿಗೆ ಯಕ್ಷಗಾನ ಬಯಲಾಟ

ಕೊಚ್ಚಿ: ಕೊಚ್ಚಿನ್ ಕನ್ನಡ ಸಂಘದ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಇಂದು ಸಂಜೆ 6 ರಿಂದ ಕೊಚ್ಚಿಯ ಭಾರತೀಯ ವಿದ್ಯಾಭವನದಲ್ಲಿ ಯಕ್ಷಕದಂಬ ಅಲೆತ್ತೂರು ಬಳಗದವರಿಂದ ಏಕಾದಶಿ ಮಹಾತ್ಮ್ಯೆ ಯಕ್ಷಗಾನ ಬಯಲಾಟ ನಡೆಯಲಿದೆ.

ಹಿಮ್ಮೇಳದಲ್ಲಿ ಶ್ರೀವತ್ಸ ಸೋಮಯಾಜಿ(ಭಾಗವತರು), ಶಿಕಿನ್ ಶರ್ಮಾ(ಮದ್ದಳೆ), ವರುಣ್ ಹೆಬ್ಬಾರ್(ಚೆಂಡೆ) ಮತ್ತು ಮುಮ್ಮೇಳದಲ್ಲಿ ವಿಘ್ನೇಶ್ ಕಾರಂತ(ದೇವೇಂದ್ರ), ಅವಿನಾಶ್ ಕಾರಂತ ಪಾಡಿ(ನಾಡಿಜಂಘ), ಲೋಹಿತ್ ಕುಮಾರ್ ವಾಮದಪದವು(ದೇವದೂತ), ಮಧುರಾಜ್ ವಾಮದಪದವು(ಗರುಡ), ಸಚಿನ್ ಹೊಳ್ಳ ಕಳ್ಳಿಮಾರ್(ಮುರಾಸುರ), ನರಸಿಂಹ ಮಯ್ಯ ಅಲೆತ್ತೂರು(ವಿಷ್ಣು), ಡಾ.ಪರಿಣಿರ ರವಿ (ಶ್ರೀದೇವಿ) ಪಾತ್ರ ನಿರ್ವಹಿಸುವರು. ನರಸಿಂಹ ಮಯ್ಯ ಅಲೆತ್ತೂರು ನಿರ್ದೇಶನದಲ್ಲಿ ಡಾ.ಪರಿಣಿತ ರವಿ ಸಂಯೋಜನೆಯಲ್ಲಿ ಮೂಡಿಬರುವ ಪ್ರದರ್ಶನಕ್ಕೆ ಶೃತಿ ಆಟ್ರ್ಸ್ ಕಾವಳಕಟ್ಟೆ ವೇಷಭೂಷಣ ಒದಗಿಸಲಿದ್ದಾರೆ. ರಾಮ್ ಪ್ರಸಾದ್ ಮಯ್ಯಕೂಡ್ಲು ಸಹಕರಿಸುವರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries