ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಎಚ್.ಎಸ್.ಟಿ ಹಿಂದಿ, ಎಲ್.ಪಿ.ಎಸ್.ಟಿ. ಕನ್ನಡ, ಯುಪಿಎಸ್ ಟಿ ಅರೆಬಿಕ್(ಜೂನಿಯರ್ ಲ್ಯಾಂಗ್ವೇಜ್ ಟೀಚರ್) ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಗಾಗಿ ಅ.13 ಮಂಗಳವಾರ ಪೂರ್ವಾಹ್ನ 10.30ಕ್ಕೆ ಶಾಲಾ ಕಛೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹ ಉದ್ಯೋಗಾರ್ಥಿಗಳು ಅಸಲಿ ದಾಖಲೆ ಪತ್ರಗಳೊಂದಿಗೆ ಹಾಜರಾಗಬಹುದು. ಸಂಪರ್ಕ ದೂರವಾಣಿ ಸಂಖ್ಯೆ : 9495094859ಸಂಪರ್ಕಿಸಲು ಸೂಚಿಸಲಾಗಿದೆ.


