HEALTH TIPS

ತರಬೇತಿ ವಿಮಾನಗಳ ಡಿಕ್ಕಿ: ನಾಲ್ವರು ಪೈಲಟ್‌ಗಳ ಸಾವು

ಮನಿಲಾ: ತರಬೇತಿ ಹಾರಾಟದ ಸಮಯದಲ್ಲಿ ಫಿಲಿಪ್ಪೀನ್ಸ್ ವಾಯುಪಡೆಯ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಪತನಗೊಂಡ ಪರಿಣಾಮ ವಿಮಾನಗಳಲ್ಲಿದ್ದ ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

'ಇಟಲಿಯಿಂದ ಖರೀದಿಸಿದ್ದ ಎಸ್‌ಎಫ್-260 ಹೆಸರಿನ ಎರಡು ವಿಮಾನಗಳು ಶುಕ್ರವಾರ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಡಿಕ್ಕಿಯಾದ ಬಳಿಕ ದಕ್ಷಿಣ ಮನಿಲಾದ ವಾಯುನೆಲೆಯಲ್ಲಿ ಪತನವಾಗಿವೆ. 

ವಾಯುನೆಲೆಯಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ' ಎಂದು ಮಾಹಿತಿ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries