HEALTH TIPS

ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆಯಾದ ಎಲ್.ಕೆ. ಅಡ್ವಾಣಿ

ನವದೆಹಲಿ:  ಬಿಜೆಪಿಯ ಹಿರಿಯ ನಾಯಕ ನಾಯಕ ಎಲ್.ಕೆ. ಅಡ್ವಾಣಿ (98) ಅವರ ಅರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾಗಿದ್ದಾರೆ. 


ಶ್ವಾಸಕೋಶ ಸಂಬಂಧಿತ ಅನಾರೋಗ್ಯದ ಕಾರಣ ಅವರನ್ನು ಇಂಧ್ರಪ್ರಸ್ಥ ಅಪೋಲೊ ಅಸ್ಪತ್ರೆಗೆ ಅಕ್ಟೋಬರ್‌ 16ರಂದು ದಾಖಲಿಸಲಾಗಿತ್ತು.

ಅಡ್ವಾಣಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ.

ಬಿಜೆಪಿಯನ್ನು ದೇಶದುದ್ದಗಲಕ್ಕೂ ಮುನ್ನಡೆಸಿದ 'ಸಾರಥಿ'ಯಾಗಿದ್ದ ಅಡ್ವಾಣಿ, ಹಲವು ಅವಧಿಗೆ ಪಕ್ಷದ ಅಧ್ಯಕ್ಷರಾಗಿದ್ದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆಡಳಿತಾವಧಿಯಲ್ಲಿ (2002ರಿಂದ 2004) ಉಪಪ್ರಧಾನಿಯಾಗಿದ್ದರು. ಬಿಜೆಪಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.


STORY | BJP veteran leader L K Advani discharged from Delhi hospital after improvement in health BJP veteran leader L K Advani was discharged from a Delhi hospital on Monday after his medical condition improved. READ: ptinews.com/story/national


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries