ಮುಳ್ಳೇರಿಯ: ಮಂಗಳೂರು ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಆರೋಗ್ಯ ದಂತ ವಿಜ್ಞಾನ ವಿಭಾಗದ ರೀಡರ್ ಡಾ. ಶಿಲ್ಪಾ ಎಂ. ಅವರು ಪಿಎಚ್‌ಡಿ ಪದವಿ ಗಳಿಸಿದ್ದಾರೆ.
ಅವರು ಮಂಡಿಸಿದ 'ಎಫೆಕ್ಟ್ ಆಫ್ ಇನ್‌ಕಾರ್ಪೊರೇಷನ್ ಆಫ್ ಪೆಪ್ಪರ್‌ಮಿಂಟ್ ಆಂಡ್ ಒರಿಗ್ಯಾನೊ ಎಸೆನ್ಶಿಯಲ್ ಆಯಿಲ್ಸ್ ಆನ್ ದಿ ಆಂಟಿ ಫಂಗಲ್ ಆಂಡ್ ಫಿಸಿಕಲ್ ಪ್ರಾಪರ್ಟೀಸ್ ಆಫ್ ವೇರಿಯಸ್ ಡೆಂಚರ್ ಬೇಸ್ ರೆಸಿನ್ಸ್' ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾನಿಲಯವು ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.

.jpg)
.jpg)
