ಜ್ವರ, ಕೆಮ್ಮು, ಗಂಟಲು ನೋವು ಮತ್ತು ಶೀತದಂತಹ ರೋಗಲಕ್ಷಣಗಳನ್ನು ರಹಸ್ಯವಾಗಿಡಬಾರದು; ಪರಿಹಾರ ಶಿಬಿರಗಳಲ್ಲಿ ಕೋವಿಡ್ ಹರಡದಂತೆ ವಿಶೇಷ ಕಾಳಜಿ ವಹಿಸಬೇಕು: ಆರೋಗ್ಯ ಸಚಿವೆ
ತಿರುವನಂತಪುರಂ: ಮಳೆಯ ಕಾರಣ ಪರಿಹಾರ ಶಿಬಿರಗಳಲ್ಲಿ ಇರುವವರು ಕೋವಿಡ್ ಹರಡದಂತೆ ವಿಶೇಷ ಕಾಳಜಿ ವಹಿಸಬೇಕು ಎಂದು ಆರೋಗ್ಯ ಸಚಿವೆ ವೀಣಾ ಜಾರ…
ಅಕ್ಟೋಬರ್ 19, 2021