ಸಂಪತ್ತನ್ನು ದಾನ ಮಾಡಿ ಪುಣ್ಯ ಸಂಪಾದಿಸಬೇಕು - ಎಡನೀರು ಶ್ರೀ- ಪಾಡಿ ಕೈಲಾರು ಶಿವಕ್ಷೇತ್ರದ ವಾರ್ಷಿಕೋತ್ಸವ, ನೂತನ ನಿರ್ಮಾಣ ಕಾರ್ಯಗಳ ಸಮರ್ಪಣೆ
ಬದಿಯಡ್ಕ : ದೇವರ ಮುಂದೆ ಸಮರ್ಪಣಾ ಭಾವವಿರಬೇಕು. ನಾಡಿನ ಅನೇಕ ಭಕ್ತರ ಸದುದ್ದೇಶದ ಚಿಂತನೆಯ ಫಲವಾಗಿ ಧಾರ್ಮಿಕ ಶ್ರದ್ಧಾಕೇಂದ್ರಗಳು ಬೆಳಗುತ್ತಿವೆ…
ಏಪ್ರಿಲ್ 06, 2026