ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಕಿದೂರು ಬಡರ್ಿಂಗ್ ಫೆಸ್ಟಿವಲ್
ಕುಂಬಳೆ: ಕಿದೂರು ಪಕ್ಷಿ ಪ್ರೇಮಿಗಳ ತಂಡವು ಕೇರಳ ಸರಕಾರದ ಸಾಮಾಜಿಕ ಅರಣ್ಯ ಇಲಾಖೆಯ ಜೊತೆಗೂಡಿ ಕಿದೂರು ಬಡರ್ಿಂಗ್ ಫೆಸ್ಟಿವಲ್ 2017 ಎಂಬ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ನವೆಂಬರ್ 11 ಮತ್ತು 12 ರಂದು ಕಿದೂರು ರಾಜೀವ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಆಸ್ಪದ ನೀಡಲಾಗುತ್ತಿದೆ.
ಪಕ್ಷಿ ನಿರೀಕ್ಷಣೆ ಮತ್ತು ಪರಿಸರ ಸಂರಕ್ಷಣೆ ಎಂಬ ಉದ್ದೇಶವಿರಿಸಿ ಶಿಬಿರ ನಡೆಯಲಿದ್ದು ಕೇವಲ 40 ಮಕ್ಕಳಿಗೆ ಮಾತ್ರವೇ ಭಾಗವಹಿಸಲು ಅವಕಾಶವಿರುವುದು.
ಆಸಕ್ತಿಯುಳ್ಳವರು ಸಂಪಕರ್ಿಸಿ ರಾಜು ಕಿದೂರು. ಸಂಯೋಜಕರು, ಪಕ್ಷಿ ಪ್ರೇಮಿಗಳ ತಂಡ ಕಿದೂರು 9961643151 ಎಂಬ ವಿಳಾಸಕ್ಕೆ ಸಂಪಕರ್ಿಸಲು ಕೋರಲಾಗಿದೆ.





