ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಸ್ವಾತಂತ್ರ್ಯ ಘೋಷಿಸಿಕೊಂಡ ಕ್ಯಾಟಲೋನಿಯಾ
ಸ್ಪೇನ್ನಿಂದ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗುವುದಾಗಿ ಕ್ಯಾಟಲೋನಿಯಾ ಘೋಷಿಸಿಕೊಂಡಿದೆ.
ಕ್ಯಾಟಲೋನಿಯಾದ ಪ್ರಾದೇಶಿಕ ಸಂಸತ್ ಪ್ರತ್ಯೇಕ ರಾಷ್ಟ್ರಕ್ಕೆ ಅನುಮೋದನೆ ನೀಡಿದೆ. ರಹಸ್ಯವಾಗಿ ನಡೆದ ಮತದಾನ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿದವು. ಈ ಮಧ್ಯೆ ಸ್ಪೇನ್ ಪ್ರಧಾನಿ ಮರಿಯಾನೊ ರಜಾಯ್ ಅವರು ಕ್ಯಾಟಲೋನಿಯಾ ಸಂಸತ್ತನ್ನೇ ವಿಸಜರ್ಿಸಿ, ಡಿಸೆಂಬರ್ 21 ರಂದು ಪ್ರಾದೇಶಿಕ ಚುನಾವಣೆ ಘೋಷಿಸಿದ್ದಾರೆ.






