HEALTH TIPS

ಯಾವುದೇ ಶೀರ್ಷಿಕೆಯಿಲ್ಲ

* ಸಹೃದಯ ಕನ್ನಡಿಗರಿಗೂ ಹಾಗೂ ಕನ್ನಡಾಭಿಮಾನಿಗಳೇ, ಮಧುಗಿರಿ ಮಾಹಿತಿ ವೇದಿಕೆಯ ವತಿಯಿಂದ ಒಂದು ವಿನೂತನ ಪ್ರಯತ್ನದಡೆ ಹೆಜ್ಜೆ ಅದುವೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ನಾಡು,ನುಡಿ,ಜಲ,ಭಾಷೆ,ಅದ್ವಿತೀಯ ಸಾಧಕರು,ಸಂಪನ್ಮೂಲಗಳ ಕುರಿತಾಗಿ ಒಂದು ವಿಶಿಷ್ಟವಾದ ಕವನ ಸಂಕಲನವನ್ನು *ಸಮ್ಮಿಲನ*ಎಂಬ ಶೀಷರ್ಿಕೆಯ ಅಡಿಯಲ್ಲಿ ಹೊರತರಲು ನಮ್ಮ ವೇದಿಕೆ ನಿರ್ಯಣಯಿಸಿದ್ದು, ಆದ್ದರಿಂದ ಆತ್ಮೀಯ ಎಲ್ಲಾ ಕವಿಗಳೂ ಕೂಡ ವಿಶಿಷ್ಟ ಹಾಗೂ ವಿನೂತನವಾದ ನಮ್ಮ ನಾಡಿಗೆ ಸಂಬಂದಿಸಿದಂತೆ ಅನೇಕ ಶ್ರೇಷ್ಟತೆಗಳ ಕುರಿತಾಗಿ ಕವಿತೆಗಳನ್ನು ಕಳುಹಿಸಬೇಕಾಗಿ ಕೊರಲಾಗಿದೆ... ಕವಿತೆಗಳನ್ನು ಕಳುಹಿಸುವ ಕವಿ ಹೃದಯಗಳು ಈ ಕೆಳಗಿನ ಕೆಲವೊಂದು ಸೂಚನೆಗಳನ್ನು ಅನುಸರಿಸಬೇಕಾಗಿ ವಿನಂತಿ.. 1.ತಾವು ಕಳುಹಿಸುವ ಕವಿತೆ/ಕವನ ನಿಮ್ಮ ಸ್ವಂತ ರಚನೆಯಾಗಿರ ಬೇಕು.. 2.ಕವಿತೆಗಳು ಸ್ಪಷ್ಟವಾಗಿ ಮತ್ತು ಕಾಗುಣಿತಗಳು ಸರಿಯಾಗಿರಬೇಕು. 3.ಆದಷ್ಟೂ ಕವಿತೆಗಳು ವಿಭಿನ್ನವಾಗಿದ್ದರೆ ಸೂಕ್ತ.. 4.ಕವಿತೆ ಕಳುಹಿಸುವವರು ನಮ್ಮ ಮಿಂಚಂಚೆಯಾದ ಗೆ ಕನ್ನಡ ನುಡಿಯಲ್ಲಿ ಟೈಪ್ ಮಾಡಿ ಕಳುಹಿಬೇಕು.. ಅಥವಾ ವಾಟ್ಸಪ್ಗಾದರೂ ಕಳುಹಿಸಬಹುದು 5.ಕವಿತೆ ಕಳುಹಿಸುವವರು ತಮ್ಮ ಸ್ವ ವಿವರ ಮತ್ತು ಭಾವಚಿತ್ರ ಕಡ್ಡಾಯವಾಗಿ ಕಳುಹಿಸಲೇ ಬೇಕು.ಇಲ್ಲವಾದಲ್ಲಿ ಸ್ವವಿವರ ಮತ್ತು ಭಾವ ಚಿತ್ರವಿರದ ಕವಿತೆಗಳನ್ನು ನಮ್ಮ ಸ್ಪಧರ್ೆಯಿಂದ ಕೈ ಬಿಡಲಾಗುವುದು. 6.ಸ್ಪಧರ್ೆ ಗೆ ಯಾವುದೇ ಶುಲ್ಕವಿರುವುದಿಲ್ಲ... 7.ಅವಧಿ ಮೀರಿದ ಬಳಿಕ ಬರುವ ಯಾವುದೇ ಕವಿತೆಗಳನ್ನು ಸ್ವೀಕರಿಸುವುದಿಲ್ಲ. *ವಿಶೇಷ ಸೂಚನೆ* ತಮ್ಮ ಕವಿತೆಗಳನ್ನು ದಿನಾಂಕ 14/10/2017 ರ ಸಂಜೆ 8.00 ಗಂಟೆಯ ಒಳಗಾಗಿ ಮಿಂಚಂಚೆ ಮುಖಾಂತರ ಕಳುಹಿಸ ಬೇಕು.. *ವಿಶೇಷತೆಗಳು* 1.ಇದು ನಾಡಿಗೆ ಮತ್ತು ನಮ್ಮ ತಾಯಿ ಭುವನೇಶ್ವರಿಗೆ ಸಲ್ಲಿಸುವ ಒಂದು ಗೌರವ. 2.ನಮ್ಮಲ್ಲಿ ಭಾಗವಹಿಸಿದ ಎಲ್ಲಾ ಕವಿ ಮಿತ್ರರಿಗೂ ಪ್ರಮಾಣ ಪತ್ರ ಹಾಗೂ ಉತ್ತಮ ಎಂದು ಎನಿಸಿದ ಎರೆಡು ಕವಿತೆಗಳಿಗೆ ಪುರಸ್ಕಾರವೂ ಉಂಟು.. 3.ನವ ಕವಿಗಳಿಗೆ ವಿಶೇಷವಾದ ವೇದಿಕೆಯು ಉಂಟು.. ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪಕರ್ಿಸಿ 9738009889 *ನಾಗು ಹೆಚ್ ಪುರ* ಅಧ್ಯಕ್ಷರು ಮಧುಗಿರಿ ಮಾಹಿತಿ ವೇದಿಕೆ ಮಧುಗಿರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries