HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ತಯಾರಿ ನವದೆಹಲಿ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಒಂದರ ನಂತರ ಮತ್ತೊಂದು ದಾಪುಗಾಲಿಡುತ್ತಾ ಸಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ವರ್ಷಗಳಲ್ಲಿ ಮಾನವನನ್ನು ಅಂತರಿಕ್ಷಕ್ಕೆ ಕಳುಹಿಸುವ ವಿಶೇಷ ಯೋಜನೆಗೆ ಕೈ ಹಾಕುವ ಭರವಸೆಯನ್ನು ನೀಡಿದೆ. ಇಸ್ರೋದಿಂದ 'ಜಿಎಸ್ಎಲ್ವಿ ಮಾಕರ್್-3' ಯಶಸ್ವೀ ಉಡಾವಣೆ ಕಳೆದ ವಾರ ಉಡಾವಣೆಗೊಂಡ ಜಿಎಸ್ಎಲ್ ವಿ 3 ಎಂಬ 640 ಟನ್ ತೂಕದ ರಾಕೆಟ್ ಅನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಲ್ಲೇ ನಿಮರ್ಿಸಿ, ಅದನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿ ತನ್ನ ಕೀತರ್ಿ ಯ ತುರಾಯಿಗೆ ಮತ್ತೊಂದು ಗರಿ ತಂದುಕೊಂಡ ಇಸ್ರೋ, ಸದ್ಯದಲ್ಲೇ ಮಾನವ ಸಹಿತ ಬಾಹ್ಯಾಕಾಶ ಯಾನದ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆಯಂತೆ. ಖಖಔ ಡಿಜಚಿಜಥಿಟಿರ ಉಖಐಗಿ-ಒಞ ಣಠ ಣಚಿಞಜ ಣಟಚಿಟಿ ಣಠ ಠಿಚಿಛಿಜ ಇದಕ್ಕಾಗಿ ಈಗಾಗಲೇ ರೂಪುರೇಷೆಗಳು ಸಿದ್ಧವಾಗಿದ್ದು, ಅಂದಾಜು ಖಚರ್ು ಮುಂತಾದ ಹಲವಾರು ಅಂಕಿ-ಅಂಶಗಳುಳ್ಳ ಪ್ರಸ್ತಾವನೆಯನ್ನು ಕೇಂದ್ರ ಸಕರ್ಾರಕ್ಕೆ ರವಾನಿಸಲಾಗಿದೆ. ಇಸ್ರೋ 'ಜಿಎಸ್ಎಲ್ವಿ' ಉಡಾವಣೆಯ ಅತ್ಯಾಕರ್ಷಕ ವಿಡಿಯೋ, ಚಿತ್ರಗಳು ಕೇಂದ್ರ ಸಕರ್ಾರದಿಂದ ಒಪ್ಪಿಗೆ ದೊರತ ಕೂಡಲೇ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಇಸ್ರೋ ಹೆಜ್ಜೆ ಇಡಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries