ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರೀಯ ಸೇವಾ ಪ್ರಶಸ್ತಿ ವಿಜೇತ
ತುಳಸೀದಾಸ್ ಅವರಿಗೆ ಭವ್ಯ ಸ್ವಾಗತ
ಮಂಜೇಶ್ವರ: ನವದೆಹಲಿಯಲ್ಲಿ ನಡೆದ 2016-17 ನೇ ವರ್ಷದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾಶ್ರೀ ಪ್ರಶಸ್ತಿಗೆ ಮಂಜೇಶ್ವರದ ತುಳಸೀದಾಸ್ ಆಯ್ಕೆಯಾಗಿದ್ದು,
ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ್ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಳಸೀದಾಸ್ ಮಂಜೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಡಿ.13 ರಂದು ಮುಂಜಾನೆ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಭಾರತೀಯ ಜನತಾ ಪಕ್ಷದ ನಿಕಟಪೂರ್ವ ಮಂಡಲ ಅಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ ಶಾಲು ಹೊದಿಸಿ ಹೂಹಾರ ಹಾಕಿ ಭವ್ಯ ಸ್ವಾಗತ ನೀಡಿದರು. ಇದೇ ಸಂದರ್ಭದಲ್ಲಿ ಉದಯ, ವಾಮನ, ಯುವಮೋಚರ್ಾದ ಯಶಪಾಲ, ಅಲ್ಪಸಂಖ್ಯಾತ ಮೋಚರ್ಾದ ಅಬ್ದುಲ್ಲ, ಬ್ರೈಟ್ ಆಟ್ಸರ್್ ಆ್ಯಂಡ್ ಸ್ಟೋಟ್ಸರ್್ ವೆಲ್ಪೇರ್ ಕ್ಲಬ್ಬಿನ ಧನಂಜಯ, ಸುರೇಶ್, ಅವಿನಾಶ್, ಪ್ರವೀಣ ಮೊದಲಾದವರಿದ್ದರು.