ಲಲಿತಕಲಾ ಅಕಾಡೆಮಿ-ಸ್ಕಾಲರ್ಶಿಫ್ ಪ್ರಕಟ
ಬದಿಯಡ್ಕ: ಕೇರಳ ಲಲಿತಕಲಾ ಅಕಾಡೆಮಿಯ 2016-17ನೇ ಸಾಲಿನ ಕಲಾ ವಿದ್ಯಾಥರ್ಿಗಳಿಗೆ ನೀಡಲಾಗುವ ಸ್ಕಾಲರ್ಶಿಫ್ ಗಳನ್ನು ಬುಧವಾರ ಪ್ರಕಟಿಸಲಯಿತು.
ಎಂ.ಎಫ್.ಎ, ಎಂ.ವಿ.ಎ ವಿದ್ಯಾಥರ್ಿಗಳಾದ ರಮೇಶ್ ಆರ್, ವೆಂಕಟೇಶ್ವರನ್ ಎಫ್.ಬಿ, ಸಜಿತ್ ಎಸ್, ಸಜಿ. ಆರ್ (ತಿರುವನಂತಪುರ ಫೈನ್ ಆಟ್ಸರ್್ ಸರಕಾರಿ ಕಾಲೇಜು.), ಅನೂಫ್ ವಿ.ಜಿ(ತಿರುವನಂತಪುರ ಆರ್.ಎಲ್.ವಿ. ಮ್ಯೂಸಿಕ್ ಆಂಡ್ ಪೈನ್ ಆಟ್ಸರ್್ ಕಾಲೇಜು.), ಲೆನಿಲ್ ಎಂ.ಕೆ(ರಾಜಾರವಿಮರ್ವ ಸೆಂಟರ್ ಓಫ್ ಎಕ್ಸಲೆನ್ಸ್ ಪೋರ್ ವಿಶ್ಯುವಲ್ ಆಟ್ಸರ್್ ಮಾವೇಲಿಕ್ಕರ) ಹಾಗೂ ಬಿ.ಎಫ್.ಎ ಮತ್ತು ಬಿ.ವಿ.ಎ ವಿದ್ಯಾಥರ್ಿಗಳಾದ ಅಶ್ವತಿ ಟಿ.ಎಸ್, ಇಬಿನ್ ಎಲ್.ವಿ, ಶರಶ್ಚಂದ್ರನ್ ಎಂ.ಎಸ್, ಯದುಕೃಷ್ಣನ್ ಎಲ್.ಆರ್(ಶ್ರೀಶಂಕರಾಚಾರ್ಯ ಸಂಸ್ಕೃತ ವಿವಿ ಕಾಲಡಿ), ಎಬಿನ್ ಶ್ರೀಧರನ್ ಕೆ.ವಿ(ತಿರುವನಂತಪುರ ಸರಕಾರಿ ಪೈನ್ ಆಟ್ಸರ್್ ಕಾಲೇಜು) ರವರಿಗೆ ಸ್ಕಾಲರ್ಶಿಫ್ ಅರ್ಹತೆ ನೀಡಲಾಗಿದೆಯೆಂದು ಲಲಿತಕಲಾ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಂ.ಎಫ್.ಎ ಮತ್ತು ಎಂ.ವಿ.ಎ ಸ್ಕಾಲರ್ಶಿಫ್ ಲಭಿಸಿದ ವಿದ್ಯಾಥರ್ಿಗಳಿಗೆ 6 ಸಾವಿರ ರೂ.ನಗದು ಮತ್ತು ಬಿ.ಎಫ್.ಎ ಮತ್ತು ಬಿ.ವಿ.ಎ ಅರ್ಹರಿಗೆ 5 ಸಾವಿರ ರೂ.ನಗದು ನೀಡಲಾಗುತ್ತದೆ. ಕಲಾ ಶಿಕ್ಷಣದಲ್ಲಿ ಅತ್ಯಧಿಕ ಸಾಧನೆ ದಾಖಲಿಸುವ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಕ ನೆರವನ್ನೂ ನೀಡಲಾಗುವ ಉದ್ದೇಶದಿಂದ ಲಲಿತಕಲಾ ಅಕಾಡೆಮಿ ಈ ಪುರಸ್ಕಾರ ನೀಡುತ್ತಿದೆ.