ಬದಿಯಡ್ಕ : ಪುಣೆಯಲ್ಲಿ ನಡೆದ ಅಖಿಲ ಭಾರತ ಕರ್ಹಾಡ ಬ್ರಾಹ್ಮಣ ಮಹಾಸಂಘದ ಮಹಾಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಾಸರಗೋಡು ಜಿಲ್ಲೆಯ ಅಗಲ್ಪಾಡಿ ಗ್ರಾಮದ ಉಪ್ಪಂಗಳ ನಾಗರಾಜ ಪುನರಾಯ್ಕೆಯಾದರು. ಪ್ರಕೃತ ನವನೀತ್ ಮೋಟಾರ್ಸ್ (ಬಿಎಂಡಬ್ಲ್ಯು) ಕನರ್ಾಟಕ, ಇದರ ಲೆಕ್ಕಪತ್ರ ಹಾಗೂ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಅಗಲ್ಪಾಡಿ ಉಪ್ಪಂಗಳ ಟ್ರಸ್ಟ್ನ ಟ್ರಸ್ಟಿಗಳಲ್ಲೋರ್ವರಾಗಿದ್ದಾರೆ.
ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 19, 2017