ಬೈಕ್ ಗಳು ಪರಸ್ಪರ ಡಿಕ್ಕಿ-ಓರ್ವನ ದುರ್ಮರಣ
ಬದಿಯಡ್ಕ: ನೀಚರ್ಾಲು ಸಮೀಪದ ಮುಂಡಿತ್ತಡ್ಕ ಗುಣಾಜೆ ಎಂಲ್ಲಿ ಬುಧವಾರ ರಾತ್ರಿ ಬೈಕ್ ಗಳು ಪರಸ್ಪರ ಡಿಕ್ಕಿಹೊಡೆದು ನಡೆದ ಅಪಘಾತದಲ್ಲಿ ವಿದ್ಯಾಥರ್ಿಯೋರ್ವ ದಾರುಣವಾಗಿ ಮೃತಪಟ್ಟನು.
ಕಂದಲ್ ನಿವಾಸಿ ಅಬ್ಬಾಸ್- ರುಖಿಯಾ ದಂಪತಿಗಳ ಪುತ್ರ ಮಿದ್ಲಾಜ್(18) ಮೃತ ವಿದ್ಯಾಥರ್ಿ. ಮಿದ್ಲಾಜ್ ಸಂಚರಿಸುತ್ತಿದ್ದ ಬೈಕ್ ಗೆ ಎದುರಿನಿಂದ ಆಗಮಿಸಿದ ಬೈಕ್ ಡಿಕ್ಕಿಹೊಡೆದು ಅಪಘಾತ ನಡೆದಿದ್ದು, ಮೃತದೇಹವನ್ನು ಕಾಸರಗೊಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.