ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 02, 2017
ರೈಲ್ವೆ ಸಂಚಾರ ವಿಳಂಬ
ಒಖಿ ಚಂಡಮಾರುತ: ಶುಕ್ರವಾರ, ಶನಿವಾರ ರದ್ದಾದ, ಬದಲಾವಣೆಗೊಂಡ ರೈಲುಗಳ ವೇಳಾಪಟ್ಟಿ
ತಿರುವನಂತಪುರ: ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಒಖಿ ಚಂಡಮಾರುತದಿಂದ ಅಪಾರ ನಾಶ ನಷ್ಟವುಂಟಾಗಿದೆ. ಒಖಿ ಚಂಡಮಾರುತದ ಅಬ್ಬರದಿಂದಾಗಿ ರೈಲ್ವೆ ಸಂಚಾರಕ್ಕೂ ಅಡ್ಡಿಯುಂಟಾಗಿದ್ದು ಸದ್ಯ ಹೆಚ್ಚಿನ ರೈಲುಗಳು ವಿಳಂಬವಾಗಿ ಸಂಚರಿಸುತ್ತಿವೆ. ಮಳೆಯಿಂದಾಗಿ ಗುರುವಾರ ಕೆಲವೊಂದು ರೈಲುಗಳನ್ನು ರದ್ದು ಮಾಡಲಾಗಿದೆ.
ರದ್ದು ಮಾಡಲಾದ ಮತ್ತು ಬದಲಾವಣೆಗೊಂಡ ರೈಲುಗಳ ವೇಳಾ ಪಟ್ಟಿ ಇಲ್ಲಿದೆ.
ರೈಲು ಸಂಖ್ಯೆ 16861 - ಪಾಂಡಿಚೇರಿ- ಕನ್ಯಾಕುಮಾರಿ ಎಕ್ಸ್ಪ್ರೆಸ್ ನಾಗರಕೋವಿಲ್ ವರಗೆ ಮಾತ್ರ
ರೈಲು ಸಂಖ್ಯೆ 16382 - ಕನ್ಯಾಕುಮಾರಿ- ಮುಂಬೈ ಸಿಎಸ್ಟಿ ಎಕ್ಸ್ಪ್ರೆಸ್ -ನಾಗಕೋವಿಲ್ ಮಧ್ಯೆ ಪ್ರಯಾಣ ನಿಲ್ಲಿಸಲಿದೆ.
ಮಂಗಳೂರು- ನಾಗರಕೋವಿಲ್ ಎರನಾಡ್ ಎಕ್ಸ್ಪ್ರೆಸ್ (16605) ಗುರುವಾರ ಕೊಲ್ಲಂಗೆ ಬಂದು ಸೇರಿದೆ. ಶುಕ್ರವಾರ ನಾಗರಕೋವಿಲ್ - ಎರನಾಡ್ ಎಕ್ಸ್ಪ್ರೆಸ್ (16606) ಪ್ರಯಾಣ ಆರಂಭಿಸಿದೆ.
ಮಂಗಳೂರು- ನಾಗರಕೋವಿಲ್ ಪರಶುರಾಮ್ ಎಕ್ಸ್ಪ್ರೆಸ್ (16649) ಗುರುವಾರ ತಿರುವನಂತಪುರ ಬಂದು ತಲುಪಿದೆ.
ಶುಕ್ರವಾರ ರದ್ದು ಮಾಡಿದ ರೈಲುಗಳು
16791 ಪುನಲೂರು- ಪಾಲಕ್ಕಾಡ್ ಪಾಲರುವಿ ಎಕ್ಸ್ಪ್ರೆಸ್
16792 ಪಾಲಕ್ಕಾಡ್ - ಪುನಲೂರ್ ಪಾಲರುವಿ ಎಕ್ಸ್ಪ್ರೆಸ್
56310 ನಾಗರಕೋವಿಲ್- ತಿರುವನಂತಪುರಂ ಪ್ಯಾಸೆಂಜರ್
56368 ಕೋಟ್ಟಯಂ -ಎನರ್ಾಕುಳಂ ಪ್ಯಾಸೆಂಜರ್
56362 ಎನರ್ಾಕುಳಂ- ನಿಲಾಂಬೂರು ಪ್ಯಾಸೆಂಜರ್
56363 ನಿಲಾಂಬೂರ್ - ಎನರ್ಾಕುಳಂ ಪ್ಯಾಸೆಂಜರ್
56389 ಎನರ್ಾಕುಳಂ- ಕೋಟಯಂ ಪ್ಯಾಸೆಂಜರ್
ಶನಿವಾರ ರದ್ದು ಮಾಡಲಾಗಿರುವ ರೈಲುಗಳು
56305 ಕೋಟಯಂ -ಕೊಲ್ಲಂ ಪ್ಯಾಸೆಂಜರ್
56334 ಕೊಲ್ಲಂ-ಪುನಲೂರು ಪ್ಯಾಸೆಂಜರ್
56333 ಪುನಲೂರ್ -ಕೊಲ್ಲಂ ಪ್ಯಾಸೆಂಜರ್
56309 ಕೊಲ್ಲಂ -ತಿರುವನಂತಪುರ ಪ್ಯಾಸೆಂಜರ್
56313 ತಿರುವನಂತಪುರ- ನಾಗರಕೋವಿಲ್ ಪ್ಯಾಸೆಂಜರ್
56715 ಪುನಲೂರ್ -ಕನ್ಯಾಕುಮಾರಿ ಪ್ಯಾಸೆಂಜರ್





