ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಪೂಕರೆ ಅಡಿಕೆಮರ ಗದ್ದೆಗೆ
ಮಂಜೇಶ್ವರ: ಅರಿಬೈಲು ನಾಗಬ್ರಹ್ಮದೇವರ ಉತ್ಸವ ಮತ್ತು ಕಂಬಳದ ಅಂಗವಾಗಿ ಪೂಕರೆ ನಿಮರ್ಿಸುವ ಅಡಿಕೆ ಮರವನ್ನು ಶನಿವಾರ ಕಂಬಳ ಗದ್ದೆಗೆ ತರಲಾಯಿತು.
ಅರಿಬೈಲು ನಾಗಬ್ರಹ್ಮ ದೇವರಿಗೆ ಪ್ರಾರ್ಥನೆಗೈದು, ಪೂರ್ವಕಟ್ಟಿನ ಪ್ರಕಾರ ಕಳಿಯೂರು ಉಜಿರೆ ಸುನಿಲ್ ತಾಳಿತ್ತಾಯರ ತೊಟದಿಂದ ಅಡಿಕೆ ಮರವನ್ನು ಗ್ರಾಮಸ್ಥರು ಶ್ರದ್ದಾ ಭಕ್ತಿಯಿಂದ ಕರೆತಂದರು.







