ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಕಾಸರಗೋಡು: ಭಾರತೀಯ ಜನತಾ ಯುವಮೋಚರ್ಾ ರಾಜ್ಯ ಉಪಾಧ್ಯಕ್ಷರಾಗಿದ್ದ ಕೆ.ಟಿ.ಜಯಕೃಷ್ಣ ಮಾಸ್ಟರ್ ಅವರ 18 ನೇ ವರ್ಷದ ಸ್ಮೃತಿ ದಿನ ಹಾಗೂ ವಿನೋದ್ ಪಯ್ಯನ್ನೂರು ಅವರ 4 ನೇ ವರ್ಷದ ಹುತಾತ್ಮ ದಿನವನ್ನು ಆಚರಿಸಲಾಯಿತು. ವಿವೇಕಾನಂದ ನಗರದಲ್ಲಿ ಪಂಚಾಯತು ಸದಸ್ಯರಾದ ರತೀಶ್ ಮನ್ನಿಪ್ಪಾಡಿ ಅವರು ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು. ಅಶೋಕ್, ರಮೇಶ್, ಸೀತಾರಾಮ, ಅಜೇಯ್ ಮೊದಲಾದವರು ಪುಷ್ಪಾರ್ಚನೆಯಲ್ಲಿ ಪಾಲ್ಗೊಂಡರು.





