HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ದೇವಸ್ಯ ಬಯಲುಕೋಲ ಕುಂಬಳೆ: ಕಣ್ಣೂರು ದೇವಸ್ಯ ಶ್ರೀ ವಿಷ್ಣುಮೂತರ್ಿ ದೈವದ ಸೇವಾ ಸಮಿತಿಯ ವಾಷರ್ಿಕ ಮಹಾಸಭೆಯು ಇತ್ತೀಚೆಗೆ ದೇವಸ್ಯದಲ್ಲಿ ಜರಗಿತು. ಶ್ರೀಕೃಷ್ಣಯ್ಯ ಅನಂತಪುರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿ.25 ಮತ್ತು 26ರಂದು ಶ್ರೀ ವಿಷ್ಣುಮೂತರ್ಿ ದೈವದ ಬಯಲುಕೋಲ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ನಿಮಿತ್ತ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಯೋಜನೆಗಳನ್ನು ಸಿದ್ಧಪಡಿಸಲು ತೀಮರ್ಾನಿಸಲಾಯಿತು. ಇದೇ ವೇಳೆ ಇತ್ತೀಚೆಗೆ ನಿಧನರಾದ ರಾಜು ಸುವರ್ಣರಿಗೆ ಶ್ರದ್ಧಾಂಜಲಿ ಅಪರ್ಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries