ಜಿಶಾ ಅತ್ಯಾಚಾರ ಮತ್ತು ಕೊಲೆ: ಅಮೀರುಲ್ ಇಸ್ಲಾಂಗೆ ಗಲ್ಲು ಶಿಕ್ಷೆ
ಎನರ್ಾಕುಲಂ: ಕೇರಳದ ಕಾನೂನು ವಿದ್ಯಾಥರ್ಿನಿ ಜಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಅಮೀರುಲ್ ಇಸ್ಲಾಂಗೆ ಕೋಟರ್್ ಮರಣದಂಡನೆ ಶಿಕ್ಷೆ ವಿಧಿಸಿದೆ.
ಎನರ್ಾಕುಲಂ ಪ್ರಧಾನ ಸೆಷನ್ಸ್ ಕೋಟರ್್ ನ್ಯಾಯಾಧೀಶ ಎನ್. ಅನಿಲ್ ಕುಮಾರ್ ಅವರು ಅಮೀರುಲ್ ಇಸ್ಲಾಂ ಅಪರಾಧಿ ಎಂದು ಘೋಷಿಸಿದ್ದರು. ಇಂದು ಶಿಕ್ಷೆಯ ಪ್ರಮಾಣ ಘೋಷಿಸಿದ್ದು ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.
ಅಸ್ಸಾಂ ಮೂಲದ ವಲಸಿಗ ಕಾಮರ್ಿಕ ಅಮೀರುಲ್ ಇಸ್ಲಾಂ 2016ರ ಏಪ್ರಿಲ್ 28ರಂದು 30 ವರ್ಷದ ದಲಿತ ಮಹಿಳೆ ಜಿಶಾಳ ಮೇಲೆ ಅತ್ಯಾಚಾರ ನಡೆಸಿ ನಂತರ ಭೀಕರವಾಗಿ ಹತ್ಯೆ ಮಾಡಿದ್ದ.
ಜಿಶಾ ಮೃತದೇಹ ಆಕೆಯ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದ್ದು ಜಿಶಾ ದೇಹದ ಮೇಲೆ 38 ಗಾಯದ ಗುರುತುಗಳು ಪತ್ತೆಯಾಗಿದ್ದವು. ಈ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು.