ಎಕೆಪಿಎ-ನೂತನ ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) ಕಾಸರಗೋಡು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಮಹಾಸಭೆಯಲ್ಲಿ ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಎನ್.ಎ.ಭರತನ್, ಪ್ರಧಾನ ಕಾರ್ಯದಶರ್ಿಯಾಗಿ ವಾಸು ಎ., ಕೋಶಾಧಿಕಾರಿಯಾಗಿ ಕಲಾಧರನ್ ಪೆರಿಯ ಆಯ್ಕೆಯಾದರು. ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕ್ಕುನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಧೀರನ್ ಕಾಂಞಂಗಾಡು, ಮನೋಹರನ್ ಕಾಂಞಂಗಾಡು, ಸುಕು ಸ್ಮಾಟರ್್, ರಮೇಶನ್ ಮಾವುಂಗಾಲ್, ನಿರ್ಮಲಾಕ್ಷನ್ ಮೊದಲಾದವರು ಮಾತನಾಡಿದರು.
(ಚಿತ್ರದಲ್ಲಿ : ಅಧ್ಯಕ್ಷ ಭರತನ್ ಎನ್.ಎ.)