ಜಿ.ಎಸ್.ಟಿ. ಗೊಂದಲ ನಿವಾರಿಸಲು ಆಗ್ರಹ
ಕಾಸರಗೋಡು: ಜಿ.ಎಸ್.ಟಿ. ಜಾರಿಗೆ ಬಂದು ತಿಂಗಳುಗಳೇ ಕಳೆದರೂ ವಾಣಿಜ್ಯ ಕ್ಷೇತ್ರದಲ್ಲಿ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಜಿಎಸ್ಟಿ ಬಗೆಗಿನ ಗೊಂದಲಗಳನ್ನು ಪರಿಹರಿಸಲು ಸರಕಾರ, ಸರಕಾರಿ ಅಧಿಕಾರಿಗಳು ಮುಂದಾಗಬೇಕೆಂದು ಕೇರಳ ಅಡ್ವಟರ್ೈಸ್ಮೆಂಟ್ ಏಜೆನ್ಸೀಸ್ ಅಸೋಸಿಯೇಶನ್ ಮುಖ್ಯ ರಕ್ಷಾಧಿಕಾರಿ ಜೋಸೆಫ್ ಚಾವರ ಹೇಳಿದರು.
ಅಸೋಸಿಯೇಶನ್ನ 14 ನೇ ವಾಷರ್ಿಕ ಕಾರ್ಯಕ್ರಮವನ್ನು ಕಾಂಞಂಗಾಡ್ ಬೇಕಲ್ ಕ್ಲಬ್ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಅಸೋಸಿಯೇಶನ್ ಅಧ್ಯಕ್ಷ ರಾಜೀವನ್ ಎಳಯಾವೂರ್ ಅಧ್ಯಕ್ಷತೆ ವಹಿಸಿದರು. ಮಹೇಶ್ ಮರೋಳಿ, ಜಶಿನ್ ದಾಸ್ ಮೊದಲಾದವರು ಮಾತನಾಡಿದರು. ಕಾರ್ಯದಶರ್ಿ ವಿ.ವಿ.ರಾಜೇಶ್ ಸ್ವಾಗತಿಸಿದರು. ಪಿ.ವಿ.ವಿಜಯ ಕುಮಾರ್ ವಂದಿಸಿದರು.