ಸನ್ನಿಧಿ ರೈಯವರ ಶೇಡ್ಸ್ ಬಿಡುಗಡೆ
ಕಾಸರಗೋಡು: ಆಳ್ವಾಸ್ ನುಡಿಸಿರಿಯ ಅಂಗವಾಗಿ ನಡೆದ ವಿದ್ಯಾಥರ್ಿ ಸಿರಿಯಲ್ಲಿ ಸನ್ನಿಧಿ ಟಿ.ರೈ ಪೆರ್ಲ ಅವರ ಆಂಗ್ಲ ಭಾಷೆಯ ಕವಲ ಸಂಕಲನ `ಶೇಡ್ಸ್' ನ್ನು ಡಾ.ಮೋಹನ ಆಳ್ವ ಅವರು ಬಿಡುಗಡೆಗೊಳಿಸಿದರು. ಖ್ಯಾತ ರಂಗ ನಟ ನಟನಾ ಮಂಡ್ಯ ರಮೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸನ್ನಿಧಿಯನ್ನು ಶ್ಲಾಘಿಸಿದರು. ಸನ್ನಿಧಿ ಈ ಬಾರಿಯ ವಿದ್ಯಾಥರ್ಿ ಸಿರಿಯ ಕವಿಗೋಷ್ಠಿಯ ಅಧ್ಯಕ್ಷೆಯಾಗಿದ್ದು ಕನ್ನಡದಲ್ಲಿ ಈಗಾಗಲೇ ಗುರುತಿಸಿಕೊಳ್ಳುವ ಬಾಲ ಸಾಹಿತಿಯಾಗಿದ್ದು ಇಂಗ್ಲೀಷ್ ಸಾಹಿತ್ಯದಲ್ಲೂ ತನ್ನ ಬರವಣಿಗೆಯ ಗುರುತು ಮೂಡಿಸುತ್ತಿರುವುದು ಎಲ್ಲರ ಅಭಿನಂದನೆಗೆ ಕಾರಣವಾಯಿತು. ಪುಸ್ತಕಕ್ಕೆ ಮುನ್ನುಡಿಯನ್ನು ಬಹುಭಾಷಾ ತಜ್ಞ ಶ್ರೀಶ ದೇವ ಪೂಜಿತ್ತಾಯ ಅವರು ಬರೆದು ಹರಸಿದ್ದು, ಖ್ಯಾತ ಜಲತಜ್ಞ ಶ್ರೀಪಡ್ರೆ ಬೆನ್ನುಡಿಯ ಆಶೀವರ್ಾದ ನೀಡಿದ್ದಾರೆ