ಸಮರಸ ಚಿತ್ರ ಸುದ್ದಿ: ಬದಿಯಡ್ಕ : ಕೇರಳದ ಎನರ್ಾಕುಳಂನಲ್ಲಿ ನಡೆದ `ಬ್ರೈನ್ ಓ ಬ್ರೈನ್ ಫೆಸ್ಟ್ 2018' ಅಬಕಾಸ್ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ಸಾಕೇತ್ ರಾಜ್ ಪಟ್ಟಾಜೆ ಚಿನ್ನದ ಪದಕ ಮತ್ತು ಈಶಾನರಾಮ ಬಿ.ಜಿ., ಸಮನ್ವಿತಾ, ಅಮೃತಾ ಮಂಜಳಗಿರಿ ಬೆಳ್ಳಿಪದಕವನ್ನು ಪಡೆದಿರುತ್ತಾರೆ. ಬದಿಯಡ್ಕ ಬ್ರೈನ್ ಓ ಬ್ರೈನ್ ಶಿಕ್ಷಣ ಸಂಸ್ಥೆಯ ವಿದ್ಯಾಥರ್ಿಗಳಾದ ಇವರನ್ನು ಸಂಸ್ಥೆ ಅಭಿನಂದಿಸಿದೆ.
ಯಾವುದೇ ಶೀರ್ಷಿಕೆಯಿಲ್ಲ
0
ಫೆಬ್ರವರಿ 01, 2018