ಸಲಿಂಗ ಕಾಮವನ್ನು ಅಪರಾಧವೆನ್ನುವ ಸೆಕ್ಷನ್ 377ರ ಮರುಪರೀಶಿಲನೆ ಅಗತ್ಯ : ಸುಪ್ರೀಂಕೋಟರ್್
ನವದೆಹಲಿ: ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 377ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿರುವುದನ್ನು ಮರುಪರಿಶೀಲಿಸಲು ಸುಪ್ರೀಂಕೋಟರ್್ ನಿರ್ಧರಿಸಿದೆ.
ನವತೇಜ್ ಸಿಂಗ್ ಜೋಹಾರ್ ಎಂಬುವರು ಸಲ್ಲಿಸಿರುವ ಅಜರ್ಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯನ್ಯಾಯಮೂತರ್ಿ ದೀಪಕ್ ಮಿಶ್ರ ಅಧ್ಯಕ್ಷತೆಯ ತ್ರಿಸದಸ್ಯ ಪೀಠವು, `ಸಲಿಂಗಕಾಮವೆಂಬುದು ಅಪರಾಧವೇ ಅಥವಾ ಕಾನೂನುಬದ್ಧವೇ ಎಂಬುದನ್ನು ನಿರ್ಧರಿಸಲು ಹೆಚ್ಚು ಸದಸ್ಯರಿರುವ ನ್ಯಾಯಪೀಠ ಪರಿಶೀಲನೆ ನಡೆಸಬೇಕಿದೆ' ಎಂದು ಅಭಿಪ್ರಾಯಪಟ್ಟಿದೆ.
ಸಲಿಂಗ ಕಾಮ ಕಾನುನು ಬದ್ಧ ಎಂದು ದೆಹಲಿ ಹೈಕೋಟರ್್ 2013ರಲ್ಲಿ ತೀಪರ್ು ನೀಡಿತ್ತು. `ಸಲಿಂಗ ಕಾಮ ಕ್ರಿಮಿನಲ್ ಅಪರಾಧ' ಎಂದು ಹೇಳಿದ್ದ ಸುಪ್ರೀಂ ಕೋಟರ್್ ಈ ತೀರ್ಪನ್ನು ರದ್ದು ಗೊಳಿಸಿತ್ತು.
ಐಪಿಸಿ ಸೆಕ್ಷನ್ 377ರಿಂದಾಗಿ ಸಲಿಂಗಿಗಳು ಅನಗತ್ಯವಾಗಿ ಕಾನೂನಿನ ಕ್ರಮಗಳನ್ನು ಎದುರಿಸುವಂತಾಗಿದೆ. ಸುಪ್ರೀಂಕೋಟರ್್ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಅಜರ್ಿಗಳು ಸಲ್ಲಿಕೆಯಾಗಿದ್ದವು.
`ಭಾರತೀಯ ದಂಡ ಸಂಹಿತೆ(ಐಪಿಸಿ)ಯ 377ನೇ ಸೆಕ್ಷನ್ ಯಾವುದೇ ರೀತಿಯ ಅಸ್ವಾಭಾವಿಕ ಲೈಂಗಿಕತೆ ಅಪರಾಧ ಎನ್ನುತ್ತದೆ. ಅಂದರೆ ಪರಸ್ಪರ ಒಪ್ಪಿಗೆ ಇದ್ದರೂ ಸಹಿತ ಅಸ್ವಾಭಾವಿಕವಾಗಿ ಒಬ್ಬ ಗಂಡಸು ಮತ್ತೊಬ್ಬ ಗಂಡಸಿನ ಜತೆ, ಹೆಣ್ಣು?ಹೆಣ್ಣಿನ ಜತೆ ಅಥವಾ ಪ್ರಾಣಿಗಳ ಜತೆ ಕಾಮಕೇಳಿ ಅಥವಾ ರತಿಕ್ರೀಡೆಯಲ್ಲಿ ತೊಡಗುವುದು 377ನೇ ಸೆಕ್ಷನ್ ಪ್ರಕಾರ ಅಪರಾಧ'.
ಸುಪ್ರೀಂಕೋಟರ್್ನ ಈ ನಿಧರ್ಾರವನ್ನು ಸಲಿಂಗಕಾಮದ ಪರವಾದ ಸಂಘಟನೆಗಳು ಸ್ವಾಗತಿಸಿವೆ.