ಇನ್ನು ಮುಂದೆ ಪಾಸ್ ಪೋಟರ್್ ಅಧಿಕೃತ ಅಡ್ರೆಸ್ ಪ್ರೂಫ್ ಅಲ್ಲ?
ನವದೆಹಲಿ: ಕೇಂದ್ರ ಸಕರ್ಾರ ಕೆಲ ಬದಲಾವಣೆ ತರಲು ಮುಂದಾಗಿದ್ದು, ಇನ್ನು ಮುಂದೆ ಭಾರತೀಯರು ಪಾಸ್ ಪೋಟರ್್ ಅನ್ನು ಅಧಿಕೃತ ಅಡ್ರೆಸ್ ಪ್ರೂಫ್ ಆಗಿ ಬಳಸಲು ಸಾಧ್ಯವಾಗುವುದಿಲ್ಲ.
ಈ ಸಂಬಂಧ ವಿದೇಶಾಂಗ ಸಚಿವಾಲಯ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ನಾಗರಿಕರ ಮಾಹಿತಿ ರಕ್ಷಣೆಗಾಗಿ ಮುಂದಿನ ಸರಣಿಯ ಪಾಸ್ ಪೋಟರ್್ ಗಳ ಕೊನೆ ಪೇಜ್ ನಲ್ಲಿ ವಿಳಾಸ ಮುದ್ರಿಸದಂತೆ ಸೂಚಿಸಿದೆ.
ಪ್ರಸ್ತೂತ ಪಾಸ್ ಪೋಟರ್್ ನ ಮೊದಲ ಪುಟದಲ್ಲಿ ನಾಗರಿಕನ ಹೆಸರು, ಫೋಟೋ ಸೇರಿದಂತೆ ಇತರೆ ಮಾಹಿತಿ ಇದ್ದರೆ, ಕೊನೆ ಪುಟದಲ್ಲಿ ವಿಳಾಸ ಮುದ್ರಿಸಲಾಗುತ್ತಿದೆ.
ಈಗ ಚಾಲ್ತಿಯಲ್ಲಿರುವ ಎಲ್ಲಾ ಪಾಸ್ ಪೋಟರ್್ ಗಳನ್ನು ಅವಧಿ ಮುಗಿಯುವವರೆಗೆ ಬಳಸಬಹುದಾಗಿದೆ. ಹೊಸ ಪಾಸ್ ಪೋಟರ್್ ನಲ್ಲಿ ವಿಳಾಸ ತೆಗೆದು ಹಾಕಲಾಗುತ್ತಿದ್ದು, ಬಣ್ಣ ಸಹ ಬದಲಿಸಲಾಗುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.