ಬಾಯಾರು ಬಂಡಿಮಾರು ನೇಮ ಸಂಪನ್ನ
ಉಪ್ಪಳ: ಪೈವಳಿಕೆ ಸಮೀಪದ ಬಾಯಾರು ಬದಿಯಾರಿನ ಪ್ರಸಿದ್ದ ಬಂಡಿಮಾರು ನೇಮ ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬಲಿವಾಡು ಕೂಟ ಸಮಾರಾಧನೆ, ಮಂಡಲಪೂಜೆ ರಂಗಪೂಜೆಗಳು ಶ್ರದ್ದಾಭಕ್ತಿಯಿಂದ ಸಾವಿರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು. ಬಳಿಕ ಮಲರಾಯಾದಿ ದೈವಗಳ ನೇಮ, ಬಂಡಿ ಉತ್ಸವ ನಡೆಯುವುದರೊಂದಿಗೆ ಉತ್ಸವ ಸಮಾರೋಪಗೊಂಡಿತು.