HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಅಭ್ಯಥರ್ಿಗಳಿಗಿಂತ ನೋಟಾಗೆ ಅತಿಹೆಚ್ಚು ಮತಗಳು ಬಿದ್ದರೆ ಮರುಚುನಾವಣೆ ಸೂಕ್ತ: ಮಾಜಿ ಸಿಇಸಿ
   ನವದೆಹಲಿ: ಚುನಾವಣೆಗಳಲ್ಲಿ ಅಭ್ಯಥರ್ಿಗಳ ಗೆಲುವಿಗಿಂತ ನೋಟಾ ಮತಗಳು ಹೆಚ್ಚಿದ್ದರೆ ಅಂತಹ ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗದ ಮಾಜಿ ಮುಖ್ಯಸ್ಥ ಟಿಎಸ್ ಕೃಷ್ಣಮೂತರ್ಿ ಹೇಳಿದ್ದಾರೆ.
      ಗೆಲುವಿನ ಮತಗಳಿಗಿಂತ ನೋಟಾ ಮತಗಳೇ ಹೆಚ್ಚಿದ್ದರೆ ಆ ಅಭ್ಯಥರ್ಿ 3 ನೇ ಒಂದರಷ್ಟು ಮತಗಳನ್ನು ಪಡೆಯುವಲ್ಲಿ ವಿಫಲವಾಗುತ್ತಾನೆ ಎಂದು ಕೃಷ್ಣಮೂತರ್ಿ ಅಭಿಪ್ರಾಯಪಟ್ಟಿದ್ದಾರೆ.
   ನೋಟಾ ಆಯ್ಕೆ ನೀಡಿರುವುದು ಬಹಳ ಒಳ್ಳೆಯ ಆಯ್ಕೆಯಾಗಿದ್ದು, ಗೆಲ್ಲುವ ಅಭ್ಯಥರ್ಿಗಳಿಗಿಂತ ಹೆಚ್ಚಿದ್ದರೆ ಮರುಚುನಾವಣೆ ಅಗತ್ಯವಿರುತ್ತದೆ ಎಂದು ಕೃಷ್ಣಮೂತರ್ಿ ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ರೂಪುಗೊಳ್ಳುವ ಅಗತ್ಯವಿದೆ ಎಂದು ಕೃಷ್ಣಮೂತರ್ಿ ಅಭಿಪ್ರಾಯಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries