ಅಗಲ್ಪಾಡಿ ಕ್ಷೇತ್ರಕ್ಕೆ ಕ್ಯಾ.ಕಾಣರ್ಿಕ್ ಭೇಟಿ
ಬದಿಯಡ್ಕ: ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ವಷರ್ಾವಧಿ ಉತ್ಸವವು ಆರಂಭಗೊಂಡಿದ್ದು ಗುರುವಾರ ಕನರ್ಾಟಕ ವಿಧಾನಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕರಾದ ಕ್ಯಾ. ಗಣೇಶ್ ಕಾಣರ್ಿಕ್ ಕ್ಷೇತ್ರಕ್ಕೆ ಭೇಟಿಯಿತ್ತರು. ಕ್ಷೇತ್ರದ ವತಿಯಿಂದ ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ ಬರಮಾಡಿಕೊಂಡು ಶ್ರೀ ದೇವಿಯಲ್ಲಿ ಪ್ರಾಥರ್ಿಸಿ ಪ್ರಸಾದವನ್ನು ನೀಡಿದರು. ಬಿಜೆಪಿ ನೇತಾರರಾದ ಸುಧಾಮ ಗೋಸಾಡ, ಸದಾಶಿವ ರೈ, ಗಿರೀಶ್ ಆಗಲ್ಪಾಡಿ, ಶ್ರೀವತ್ಸ ಉಪ್ಪಂಗಳ, ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳಾದ ರಾಮಚಂದ್ರ ಭಟ್ ಉಪ್ಪಂಗಳ, ರಾಜೇಶ್ ಮಾಸ್ಟರ್ ಅಗಲ್ಪಾಡಿ, ದುಗರ್ಾಫ್ರೆಂಡ್ಸ್ ಕ್ಲಬ್ ಸದಸ್ಯರು ಜೊತೆಗಿದ್ದರು.
ಇದೇ ಸಂದರ್ಭದಲ್ಲಿ ಬುಧವಾರ ನಿಧನರಾದ ಕುಂಞಿಕೃಷ್ಣ ಮಣಿಯಾಣಿ ಪದ್ಮಾರು ಅವರ ನಿವಾಸಕ್ಕೆ ತೆರಳಿ ಸಂತಾಪ ವ್ಯಕ್ತಪಡಿಸಿದರು.
ಉತ್ಸವದ ಪ್ರಯುಕ್ತ ಶುಕ್ರವಾರವಾರ ಬೆಳಗ್ಗೆ ಸ್ವಗರ್ೀಯ ಕೋಳಿಕ್ಕಜೆ ವಿಷ್ಣು ಭಟ್ಟ ಸಂಸ್ಮರಣ ಸಂಗೀತಾರಾಧನೆ ಮುಳ್ಳೇರಿಯ ವಿದ್ಯಾಶ್ರೀ ಸಂಗೀತ ಸಭಾದ ವಿದ್ಯಾಥರ್ಿಗಳಿಂದ, ಮಧ್ಯಾಹ್ನ ಧಾಮರ್ಿಕ ಸಭೆ, ಅಪರಾಹ್ನ ಸೂರ್ಯನಾರಾಯಣ ಮಿತ್ತೂರು ಮತ್ತು ಬಳಗ ಪಾಲಕ್ಕಾಡ್ ಇವರಿಂದ ಸಾಂಪ್ರದಾಯಿಕ ಭಜನ್, ಸಾಯಂಕಾಲ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನಾಟ್ಯ ವೈವಿಧ್ಯ, ರಾತ್ರಿ ಶ್ರೀಭೂತ ಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀದೇವರಿಗೆ ಪೂಜೆ, ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ನೃತ್ತ ನಡೆಯಲಿದೆ. ಶನಿವಾರ ಬೆಳಗ್ಗೆ ಶ್ರೀಭೂತಬಲಿ, ಅವಭೃತ, ನೃತ್ತ, ಬಟ್ಲುಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಲಿದೆ.