ಕಯ್ಯಾರು: ಜನರೇಟರ್ ಉದ್ಘಾಟನೆ
ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯಕ್ಕೆ ಹೊಸದಾಗಿ ಖರೀದಿಸಿ ಜನರೇಟರ್ನ್ನು ದೇವಾಲಯದ ವಾಷರ್ಿಕ ಮಹೋತ್ಸವ ಸಂದರ್ಭ ಉದ್ಘಾಟಿಸಲಾಯಿತು. ವಂ. ಫಾ. ಬ್ಯಾಪ್ಟಿಸ್ಟ್ ಮಿನೇಜಸ್ ಉದ್ಘಾಟಿಸಿದರು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ವಂ. ಫಾ. ವಲೇರಿಯನ್ ಫ್ರ್ಯಾಂಕ್ ಆಶೀರ್ವಚನ ನಡೆಸಿದರು. ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾ. ವಿಕ್ಟರ್ ಡಿಸೋಜ, ದೇವಾಲಯದ ಪಾಲನ ಸಮಿತಿ ಉಪಾಧ್ಯಕ್ಷ ಜೋನ್ ಡಿಸೋಜ, ಕಾರ್ಯದಶರ್ಿ ರೋಶನ್ ಡಿಸೋಜ , ಕಥೋಲಿಕ ಸಭಾ ಅಧ್ಯಕ್ಷ ಫೆಲಿಕ್ಸ್ ಕ್ರಾಸ್ತ, ವಿಜಯ ಜೇಸುರಾಜ ಕಾನ್ವೆಂಟ್ ಸುಪೀರಿಯರ್ ಸಿ. ಮೋಂತಿನ್ ಗೋಮ್ಸ್ ಮತ್ತಿತರರು ಉಪಸ್ಥಿತರಿದ್ದರು.